ring-circuit
ನಾಮವಾಚಕ

ರಿಂಗ್‍–ಸರ್ಕೀಟು, ವಿದ್ಯುನ್ಮಂಡಲ; ಹಲವಾರು ವಿದ್ಯುದ್ವಾರಗಳಿಗೆ ವಿದ್ಯುತ್ತನನ್ನು ಪೂರೈಸುವ, ಸರಬರಾಜು ಸ್ಥಳದಲ್ಲಿ ಒಂದು ಹ್ಯೂಸ್‍ ಇರುವ, ವಿದ್ಯುತ್‍ ಸರ್ಕೀಟು.